ಮರುಮೌಲ್ಯಮಾಪನ

ಸಾಮಾನ್ಯವಾಗಿ ಪರೀಕ್ಷೆಯು ನಡೆದ ನಂತರ ೪೫ ದಿನಗಳೊಳಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು. ಮುಂದಿನ ೧೦ ದಿನಗಳೊಳಗಾಗಿ ಪ್ರಮಾಣಪತ್ರಗಳನ್ನು ಕಳಿಸಲಾಗುವುದು.

ಫಲಿತಾಂಶದ ಬಗ್ಗೆ ಅತೃಪ್ತಿಯುಳ್ಳ ವಿದ್ಯಾರ್ಥಿಯು ಪುನರ್ವಿಮರ್ಶೆಗಾಗಿ ರೂ. ೨೦/- ಶುಲ್ಕದೊಡನೆ ಹೆಸರು, ರಿಜಿಸ್ಟರ್ ಸಂಖ್ಯೆ, ಕೇಂದ್ರ, ಪರೀಕ್ಷಾ ಹೆಸರು ಮತ್ತು ಪರೀಕ್ಷೆ ನಡೆದ ದಿನಾಂಕ ಮತ್ತು ಸಹಿಯುಳ್ಳ ಪ್ರಾರ್ಥನಾ ಪತ್ರವನ್ನು ಕಾರ್ಯದರ್ಶಿಯವರಿಗೆ ಫಲಿತಾಂಶವು ಪ್ರಕಟವಾದ ೧೦ ದಿನಗಳೊಳಗೆ ಸಲ್ಲಿಸಬೇಕು. ಅನಂತರ ಬಂದ ಪ್ರಾರ್ಥನಾ ಪತ್ರಗಳನ್ನು ಅಂಗೀಕರಿಸಲಾಗುವುದಿಲ್ಲ.

Comments are closed.