ಸರಳ ಸಂಸ್ಕೃತ ಪರೀಕ್ಷೆಗಳ ಪರೀಕ್ಷಾಶುಲ್ಕವು ಕೆಳಕಂಡಂತಿದೆ –
ಪರೀಕ್ಷೆ | ಶುಲ್ಕ (ರೂ) | ಪರೀಕ್ಷೆಯ ಅವಧಿ | ಅಂಕಗಳು |
ಪ್ರಥಮಾ | ೨೦.೦೦ | ೨.೩೦ ಗಂ | ೧೦೦ |
ದ್ವಿತೀಯಾ | ೨೦.೦೦ | ೨.೩೦ ಗಂ | ೧೦೦ |
ತೃತೀಯಾ – ಪತ್ರಿಕೆ ೧ | ೨೫.೦೦ | ೩.೦೦ ಗಂ | ೧೦೦ |
ತೃತೀಯಾ – ಪತ್ರಿಕೆ ೨ | ೧.೩೦ ಗಂ | ೫೦ | |
ತುರೀಯಾ – ಪತ್ರಿಕೆ ೧ | ೩೦.೦೦ | ೩.೦೦ ಗಂ | ೧೦೦ |
ತುರೀಯಾ – ಪತ್ರಿಕೆ ೨ | ೧.೩೦ ಗಂ | ೫೦ | |
ಪ್ರವೇಶ – ಪತ್ರಿಕೆ ೧ | ೩೫.೦೦ | ೩.೦೦ ಗಂ | ೧೦೦ |
ಪ್ರವೇಶ – ಪತ್ರಿಕೆ ೨ | ೧.೩೦ ಗಂ | ೫೦ |
ಆವೇದನಾಪತ್ರಗಳನ್ನು ಸಲ್ಲಿಸಲು ವಿಳಂಬ ಶುಲ್ಕ – ಪ್ರತಿ ಆವೇದನಾಪತ್ರಕ್ಕೆ ೧ ರೂ.
ಮರುಮೌಲ್ಯಮಾಪನ ಶುಲ್ಕ – ೨೦ ರೂ
ಯೋಗ್ಯತಾ ಪತ್ರ ಕಳೆದುಹೋದಲ್ಲಿ ಮತ್ತೆ ಪಡೆಯಲು ಶುಲ್ಕ – ೨೦ ರೂ
ಪಠ್ಯಪುಸ್ತಕಗಳ ಬೆಲೆ ಈ ರೀತಿಯಾಗಿದೆ
ಪರೀಕ್ಷೆ |
ಪಠ್ಯಪುಸ್ತಕ |
ಬೆಲೆ (ರೂ) |
ಪ್ರಥಮಾ | ಸಂಸ್ಕೃತ ಭಾಷಾ ದೀಪಿಕಾ – I | ೨೦.೦೦ |
ದ್ವಿತೀಯಾ | ಸಂಸ್ಕೃತ ಭಾಷಾ ದೀಪಿಕಾ –II | ೨೦.೦೦ |
ತೃತೀಯಾ – ಪತ್ರಿಕೆ ೧ | ಸಂಸ್ಕೃತ ಭಾಷಾ ದೀಪಿಕಾ -III | ೨೦.೦೦ |
ತೃತೀಯಾ – ಪತ್ರಿಕೆ ೨ | ಅನುವಾದ ಪ್ರದೀಪ-I | ೨೦.೦೦ |
ತುರೀಯಾ – ಪತ್ರಿಕೆ ೧ | ಸಂಸ್ಕೃತ ಭಾಷಾ ದೀಪಿಕಾ -IV | ೩೦.೦೦ |
ತುರೀಯಾ – ಪತ್ರಿಕೆ ೨ | ಅನುವಾದ ಪ್ರದೀಪ -II | ೩೦.೦೦ |
ಪ್ರವೇಶ – ಪತ್ರಿಕೆ ೧ | ಸಂಸ್ಕೃತ ಭಾಷಾ ದೀಪಿಕಾ -V | ೩೦.೦೦ |
ಪ್ರವೇಶ – ಪತ್ರಿಕೆ ೧೨ | ಅನುವಾದ ಪ್ರದೀಪ -III | ೩೦.೦೦ |