ಶುಲ್ಕ

ಸರಳ ಸಂಸ್ಕೃತ ಪರೀಕ್ಷೆಗಳ ಪರೀಕ್ಷಾಶುಲ್ಕವು ಕೆಳಕಂಡಂತಿದೆ –

ಪರೀಕ್ಷೆ ಶುಲ್ಕ (ರೂ) ಪರೀಕ್ಷೆಯ ಅವಧಿ ಅಂಕಗಳು
ಪ್ರಥಮಾ ೨೦.೦೦ ೨.೩೦ ಗಂ ೧೦೦
ದ್ವಿತೀಯಾ ೨೦.೦೦ ೨.೩೦ ಗಂ ೧೦೦
ತೃತೀಯಾ – ಪತ್ರಿಕೆ ೧ ೨೫.೦೦ ೩.೦೦ ಗಂ ೧೦೦
ತೃತೀಯಾ – ಪತ್ರಿಕೆ ೨ ೧.೩೦ ಗಂ ೫೦
ತುರೀಯಾ – ಪತ್ರಿಕೆ ೧ ೩೦.೦೦ ೩.೦೦ ಗಂ ೧೦೦
ತುರೀಯಾ – ಪತ್ರಿಕೆ ೨ ೧.೩೦ ಗಂ ೫೦
ಪ್ರವೇಶ – ಪತ್ರಿಕೆ ೧ ೩೫.೦೦ ೩.೦೦ ಗಂ ೧೦೦
ಪ್ರವೇಶ – ಪತ್ರಿಕೆ ೨ ೧.೩೦ ಗಂ ೫೦

 

ಆವೇದನಾಪತ್ರಗಳನ್ನು ಸಲ್ಲಿಸಲು ವಿಳಂಬ ಶುಲ್ಕ – ಪ್ರತಿ ಆವೇದನಾಪತ್ರಕ್ಕೆ ೧ ರೂ.

ಮರುಮೌಲ್ಯಮಾಪನ ಶುಲ್ಕ – ೨೦ ರೂ

ಯೋಗ್ಯತಾ ಪತ್ರ ಕಳೆದುಹೋದಲ್ಲಿ ಮತ್ತೆ ಪಡೆಯಲು ಶುಲ್ಕ – ೨೦ ರೂ

ಪಠ್ಯಪುಸ್ತಕಗಳ ಬೆಲೆ ಈ ರೀತಿಯಾಗಿದೆ

ಪರೀಕ್ಷೆ

ಪಠ್ಯಪುಸ್ತಕ

ಬೆಲೆ (ರೂ)

ಪ್ರಥಮಾ ಸಂಸ್ಕೃತ ಭಾಷಾ ದೀಪಿಕಾ – I ೨೦.೦೦
ದ್ವಿತೀಯಾ ಸಂಸ್ಕೃತ ಭಾಷಾ ದೀಪಿಕಾ –II ೨೦.೦೦
ತೃತೀಯಾ – ಪತ್ರಿಕೆ ೧ ಸಂಸ್ಕೃತ ಭಾಷಾ ದೀಪಿಕಾ -III ೨೦.೦೦
ತೃತೀಯಾ – ಪತ್ರಿಕೆ ೨ ಅನುವಾದ ಪ್ರದೀಪ-I ೨೦.೦೦
ತುರೀಯಾ – ಪತ್ರಿಕೆ ೧ ಸಂಸ್ಕೃತ ಭಾಷಾ ದೀಪಿಕಾ -IV ೩೦.೦೦
ತುರೀಯಾ – ಪತ್ರಿಕೆ ೨ ಅನುವಾದ ಪ್ರದೀಪ -II ೩೦.೦೦
ಪ್ರವೇಶ – ಪತ್ರಿಕೆ ೧ ಸಂಸ್ಕೃತ ಭಾಷಾ ದೀಪಿಕಾ -V ೩೦.೦೦
ಪ್ರವೇಶ – ಪತ್ರಿಕೆ ೧೨ ಅನುವಾದ ಪ್ರದೀಪ -III ೩೦.೦೦

 

Comments are closed.